ರೆನೆ ಡೆಸ್ಕಾರ್ಟೆ ಫ್ರೆಂಚ್‍ನ ಹೆಸರಾಂತ ತತ್ವ ಜ್ಞಾನಿ ಮತ್ತು ಗಣಿತಜ್ಞ. ತನ್ನ ಸಮಕಾಲೀನರನ್ನು ಹೊಸ ಚಿಂತನೆಗಳತ್ತ ಪ್ರೇರೆಪಿಸಿದವರಲ್ಲಿ ಡೆಸ್ಕಾರ್ಟ ಮೂದಲಿಗನು. ತನ್ನ ಮಾತೃಭಾಷೆಯಲ್ಲಿಯೇ ಬರೆದು, ಆವರೆಗೆ ಸಂಪ್ರದಾಯವಾದಿಗಳು ನಿರ್ಮಿಸಿಕೊಂಡು ಬಂದಿದ್ದ ರಿವಾಜನ್ನು ಮುರಿದು ಡೆಸ್ಕಾರ್ಟೆ, ಲ್ಯಾಟಿನ್ ನಲ್ಲಿಯೂ ಆನೇಕ ಬರಹಗಳನ್ನು ಬರೆದ. ಈತ ಯೊರೋಪಿನ ಹಲವು ದೇಶಗಳಲ್ಲಿ ಸಂಚರಿಸಿ ತನ್ನ ಪ್ರತಿಭೆಯನ್ನು ತೋರಿಸಿದ. == ಪರಿಚಯ == ಡೆಸ್ಕಾರ್ಟೆ, ಇಂದಿನಶಾಲಾ ಮಕ್ಕಳು ಕಲಿಯುತಿರುವ ರೇಖಾ ಗಣಿತದ ಪ್ರಾಥಮಿಕ ಅಂಶಗಳನ್ನು ಅಭಿವೃದ್ದಿ ಪಡಿಸಿದವನು. ಈತನು ಗ್ರಾಫ್ ಗಾಗಿ ನಿರ್ದಿಷ್ಟ ಸಂಕೇತಗಳನ್ನು ಹಾಗೂ ಘಾತಗಳ ಪದ್ದತಿಯನ್ನು ಕಂಡುಹಿಡಿದನು. == ಉಲ್ಲೇಖಗಳು == ಕನ್ನಡದಲ್ಲಿ ವಿವರಣೆ == ಬಾಹ್ಯ ಸಂಪರ್ಕಗಳು == René ರೆನೆ ಡೆಸ್ಕಾರ್ಟೆ ರೆನೆ ಡೆಸ್ಕಾರ್ಟೆ ( ) "René " 1913 . . 2008-12-20 ವೇಬ್ಯಾಕ್ ಮೆಷಿನ್ ನಲ್ಲಿ. René (1596–1650) (1996) ' , , . . (1902) . (1934) . 100 1942. 2009-04-16 ವೇಬ್ಯಾಕ್ ಮೆಷಿನ್ ನಲ್ಲಿ. ಟೆಂಪ್ಲೇಟು: René ' ' ' ' ' ' ' René (1596—1650): René : - René : " "